Home

   

ನಾಗರಿಕ ಸನ್ನದು   Citizen Charter  

ದಿನಾಂಕ 23-12-2011 ನೇ ಶುಕ್ರವಾರ ಸ್ವರ್ಣ ಜಯಂತಿ ರೋಜ್‌ಗಾರ್ ಯೋಜನೆಯಡಿ ಕೌಶಲ್ಯ ಅಭಿವೃದ್ದಿ ತರಬೇತಿಯ ಉದ್ಯೋಗ ಖಾತ್ರಿ ಕಾರ್ಯಕ್ರಮದ ಮಾರ್ಗದರ್ಶಕ ಸಭೆ ನಡೆಯಿತು    

 ಪುರಸಭಾ ವ್ಯಾಪ್ತಿಯಲ್ಲಿ 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಚೀಲ ಹಾಗು ಕಪ್ಪು ಬಣ್ಣದ ಪ್ಲಾಸ್ಟಿಕ್ ಚೀಲಗಳನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ

 ಪುರಸಭಾ ವ್ಯಾಪ್ತಿಯಲ್ಲಿ ಬೇಸಿಗೆಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಶ್ರೀಮತಿ ರೇಣುಕ (ಕಿರಿಯ ಅಭಿಯಂತರರು ದೂರವಾಣಿ - 9591705721, 0824-2462126) ಇವರನ್ನು ಸಂಪರ್ಕಿಸಬಹುದು

 Register a Complaint          Search Birth/Death/Still Birth records 

________________________________________________________________________

Municipal Reforms Cell,  Directorate of Municipal Administration has won the Bronze Award for the project Aasthi ( GIS based  property tax information System ) in National Awards for   e-Governance 2011

 ಉಳ್ಳಾಲ ಪುರಸಭೆಯ ಮಾಹಿತಿ :
           
                ಉಳ್ಳಾಲ ಪುರಸಭೆಯನ್ನು  2006 ರಲ್ಲಿ ರಚಿಸಲಾಯಿತು.  ಇದು ಮಂಗಳೂರಿನಿಂದ 12 ಕಿ.ಮಿ ದೂರದಲ್ಲಿದೆ. ಇದು ಉಳ್ಳಾಲ ಮತ್ತು ಪೆರ್ಮನ್ನೂರು ಎಂಬ 2 ಗ್ರಾಮಗಳನ್ನು ಒಳಗೊಂಡಿದೆ. 2001ರ ಜನಗಣತಿಯಂತೆ ಉಳ್ಳಾಲ ಪುರಸಭೆಯು 49895 ರಷ್ಟು ಜನಸಂಖ್ಯೆಯನ್ನು  ಹೊಂದಿದೆ. ಇಲ್ಲಿ ಪ್ರಸ್ತುತ 27 ವಾರ್ಡ್ ಗಳಿದ್ದು  27 ಚುನಾಯಿತ ಸದಸ್ಯರು ಹಾಗೂ 5 ನಾಮ ನಿರ್ದೇಶಿತ ಸದಸ್ಯರಿರುತ್ತಾರೆ . ಉಳ್ಳಾಲ ಪುರಸಭೆಯ ವ್ಯಾಪ್ತಿಯು ಒಟ್ಟು 11.8  ಚ.ಕಿ.ಮಿ. ವಿಸ್ತೀರ್ಣ ಹೊಂದಿದೆ. ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು  ಉಳ್ಳಾಲದಿಂದ 34 ಕಿ.ಮಿ ದೂರದಲ್ಲಿರುತ್ತದೆ.

 Brief Introduction of Ullal TMC:
          
               The Town Municipal Council (TMC) Ullal was constituted in 2006.   It is situated about 12 km away from Mangalore. Ullal is located at 12°-48° N latitude and 74°-51° E longitude
.  It comprises two revenue villages Ullal and Parmannur. It has population of 49895 as per 2001 Census. The TMC has 23 wards and equal number of councilors and 5 Numbers of Nominee Councilors.  Ullal TMC stretches to an area of 11.8 SqKms. The Bajpe International Airport is  34 kms away from Ullal.
    
        Ullal town is one of the coastal town in Dakshina Kannada district. It is located at the outskirt of Mangalore city. This town is surrounded by Arabian sea in western side and Netravathi River in northern side.   It is multi functional town and identified as market cum service centre. This Town is an important trading centre for fish and fish manure.

 ಧ್ಯೇಯೋದ್ಧೇಶಗಳು:  ಪುರಸಭಾ  ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು, ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದು, ಎಲ್ಲಾ ದಾರಿದೀಪದ ಕಂಬಗಳಿಗೆ ದಾರಿದೀಪದ ಅಳವಡಿಕೆ, ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡುವುದು. ಉತ್ತಮ ರೀತಿಯ ರಸ್ತೆ, ಚರಂಡಿಯನ್ನು ಒದಗಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮವಾಗಿಸುವುದು. ಶುಚಿತ್ವದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು, ಪ್ಲಾಸ್ಟಿಕ್ ನಿಷೇಧ, ಶೌಚಾಲಯದ ವ್ಯವಸ್ಥೆ, ಕೆ.ಎಂ.ಆರ್.ಪಿ. ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ-ಮರಣ ನೋಂದಣಿ, ಸಾರ್ವಜನಿಕ ದೂರು ನಿವಾರಣಾ ಘಟಕ, ವೆಬ್‌ಸೈಟ್‌ , ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆಯನ್ನು ಪಾರದರ್ಶಕದ ಮೂಲಕ ಒದಗಿಸುವುದು.

 

                        This Page is maintained by Chief Officer, Ullal TMC


Last updated : 27-01-2012

No. Of Visitors :
Last Updated   : 27/01/2012  Release History
Release 2.0.0, Powered By Karnataka Municipal Data Society & maintained by Ullal TMC
This website can best viewed with the resolution 1024 * 768 using Internet Explorer 7.0 or above.
Valid CSS!