|
ಉಳ್ಳಾಲ
ಪುರಸಭೆಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರಿ ಭಾಝಿಲ್ ಡಿಸೋಜ ರವರು ದಿನಾಂಕ
20-6-2008
ರಂದು ಅದಿಕಾರ ಸ್ವೀಕರಿಸಿದರು. ಇವರಿಗೆ ಉಳ್ಳಾಲ ಪುರಸಭೆಯ ಅಧ್ಯಕ್ಷರು ಶ್ರಿ ಯು.ಎ.ಇಸ್ಮಾಯಿಲ್ ,
ಉಪಾದ್ಯಕ್ಷರು ಶ್ರಿ ದಿನೇಶ್ ರೈ ,ಮುಖ್ಯಾಧಿಕಾರಿ ಶ್ರಿ ಎಂ.ಶ್ರೀನಿವಾಸ್ ಹಾಗು ಇತರ ಸದಸ್ಯರು
ಅಭಿನಂದನೆ ಸಲ್ಲಿಸಿದರು.

___________________________________________________________________
ಉಳ್ಳಾಲ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಶ್ರೀ
ಎಂ. ಶ್ರೀನಿವಾಸ್
ರವರು ದಿನಾಂಕ
10-4-2008
ರಂದು ಅದಿಕಾರ ಸ್ವೀಕರಿಸಿದರು
ಮಹಿಳಾ ದಿನಾಚರಣೆ
ಉಳ್ಳಾಲ ಪುರಸಭೆ
ರೋಟರಿ ಕ್ಲಬ್ ಪೂರ್ವ ಮಂಗಳೂರು ಹಾಗೂ ಮಂಗಳಾದೇವಿ ಲಯನ್ಸ್ ಕ್ಲಬ್ ಮಂಗಳೂರು ಇವರ ಜಂಟಿ
ಆಯೋಗದಲ್ಲಿ ಮಹಿಳಾ ದಿನಾಚರಣೆಯನ್ನು ದಿನಾಂಕ 29-03-2008 ರಂದು
ಉಳ್ಳಾಲ ಪುರಸಭಾ ಸಭಾಂಗಣದಲ್ಲಿ ಆಚರಿಸಲಾಯಿತು.

ಡಾ| ರೇಖಾಲತ
ಸಮಾರಂಭವನ್ನು ಉದ್ಘಾಟಿಸಿದರು. ಶ್ರೀ ಯು.ಎ.ಇಸ್ಮಾಯಿಲ್ ಅದ್ಯಕ್ಷತೆಯನ್ನು ವಹಿಸಿದ್ದರು.
ಶ್ರೀ ದಿನೇಶ್ ರೈ , ಶ್ರೀ ಕೆ.ಆರ್.ನಾಥ್ , ಶ್ರೀ ಲಯನ್.ಜಿ.ಆರ್.ಶೆಟ್ಟಿ ,
ಶ್ರೀ ಲಯನ್ ಪ್ರಶಾಂತ್ ರಾವ್ ಹಾಗೂ ಶ್ರೀಮತಿ ಪ್ರಭಾದೇವಿ ಮುಖ್ಯ ಅತಿಥಿಗಳಾಗಿದ್ದರು .

ಸಮಾರಂಭದಲ್ಲಿ
ಸಿಸ್ಟರ್ ಸ್ಟೆಲ್ಲಾ ಪಾಯಸ್, ಹೋಲಿ ಏಂಜಲ್ಸ್ ಹಿ.ಪ್ರಾ.ಶಾಲೆ ಪೆರ್ಮನ್ನೂರು. ಇವರನ್ನು
ಸನ್ಮಾನಿಸಲಾಯಿತು.
ಅಧ್ಯಕ್ಷರ
ಹಾಗು ಉಪಾಧ್ಯಕ್ಷರ ಪ್ರಮಾಣ ವಚನ
ಸಮಾರಂಭ
ಉಳ್ಳಾಲ ಪುರಸಭೆಯ ನೂತನ ಅಧ್ಯಕ್ಷರಾಗಿ ಶ್ರಿ ಯು.ಎ ಇಸ್ಮಾಯಿಲ್
ಹಾಗು ಉಪಾಧ್ಯಕ್ಷರಾಗಿ ಶ್ರಿ ದಿನೇಶ್ ರೈ ರವರು ದಿನಾಂಕ
29-2-2008 ರಂದು
ಪ್ರಮಾಣ ವಚನವನ್ನು ಸ್ವೀಕರಿಸಿದರು.
ಶ್ರಿ ಯು ಎ ಇಸ್ಮಾಯಿಲ್
ಶ್ರಿ ದಿನೇಶ್
ರೈ
|