ಉಳ್ಳಾಲ ಪುರಸಭೆ

ಎಸ್.ಎಫ್.ಸಿ 2007-08 ಕಾಮಗಾರಿಗಳ ಪ್ರಗತಿ ವಿವರ (ಸಂಕ್ಷಿಪ್ತ)

ಶ್ರೀ ಕೃಷ್ಣಮೂರ್ತಿ ರೆಡ್ಡಿ ,ಕಿರಿಯ ಅಭಿಯಂತರರು

 

ಕ್ರ.ಸಂ ಕಾಮಗಾರಿಯ ಹೆಸರು ಟೆಂಡರ್ ಗಿಟ್ಟ ಒಟ್ಟು ಮೊತ್ತ (ಲಕ್ಷಗಳಲ್ಲಿ) ಗುತ್ತಿಗೆದಾರರ      ಹೆಸರು ಕಾರ್ಯಾದೇಶ ನೀಡಿದ ದಿನಾಂಕ ಷರಾ
1

2

ಪ್ಯಾಕೇಜ್ ನಂ.I:-

ತೊಕ್ಕೊಟ್ಟು ವಾಣಿಜ್ಯ ಸಂಕೀರ್ಣ ಕಟ್ಟಡ ರಚನೆ.

ತೊಕ್ಕೊಟ್ಟು ಒಳಪೇಟೆ ಮೀನು ಮಾರ್ಕೆಟ್  ಕಟ್ಟಡ ನಿರ್ಮಾಣ.

47.00 ಶ್ರೀ ವಿಶ್ವನಾಥ ಶೆಟ್ಟಿ ಶಾಂಗ್ರಿಲ್ಲಾ ಅಪಾರ್ಟ್ ಮೆಂಟ್ ಬೆಂಗಳೂರು  ಕಟ್ಟಡದ ನಿವೇಶನದ ಬಗ್ಗೆ ತಕರಾರಿರುವ ಕಾರಣ

ಕಾರ್ಯಾದೇಶ ನೀಡಿರುವುದಿಲ್ಲ.

1

2

ಪ್ಯಾಕೇಜ್ ನಂ.II:-

ತೊಕ್ಕೊಟ್ಟು ಒಳಪೇಟೆಯಿಂದ ಮಂಚಿಲ ಮದನಿ ಕಾಲೇಜ್ ವರೆಗೆ ರಸ್ತೆ ಮತ್ತು ಚರಂಡಿ ಕಾಂಕ್ರೀಟಿಕರಣ..

ಭಟ್ನಗರ ರಸ್ತೆ, ಕಾಪಿಕಾಡು, 1ನೇ ಅಡ್ಡ ರಸ್ತೆ, ಅಂಬೇಡ್ಕರ್ ನಗರ ರಸ್ತೆ ಮತ್ತು ಸಂಪರ್ಕ ರಸ್ತೆಗಳಿಗೆ ಕಾಂಕ್ರೀಟ್ ಚರಂಡಿ ರಚನೆ.

 

39.95 ಶ್ರೀ ನಿಸಾರ್ ಅಹ್ಮದ್ ಇಕ್ಬಾಲ್ ಮೆನ್ ಶನ್ ಸುರತ್ಕಲ್. 30-11-2007 ಕಾಮಗಾರಿಯ ಮೊದಲ ಹಂತ ಪ್ರಗತಿಯಲ್ಲಿದೆ.
1

2

3

 

ಪ್ಯಾಕೇಜ್ ನಂ.III:-

ಮದನಿ ಜೂನಿಯರ್ ಕಾಲೇಜುವಿನಿಂದ ಡೈಮಂಡ್ ರಸ್ತೆವರೆಗೆ ಫೆವರ್ ಫಿನಿಶ್ ಢಾಮಾರೀಕರಣ.

ಪಂಡಿತ್ ಹೌಸ್ , ಶಿವಾಜಿ ನಗರ ಪ್ರದೇಶ ರಸ್ತೆ ಅಭಿವೃದ್ದಿ ಪಡಿಸಿ ಡಾಮಾರೀಕರಣ ಮಾಡುವುದು.

ಅಜಾದ್ ನಗರದಿಂದ ಮಾಸ್ತಿಕಟ್ಟೆಯಾಗಿ ಉಳ್ಳಾಲ ಬೈಲು ಸಂಕದವರೆಗೆ ಚರಂಡಿ ರಚನೆ.

26.50 ಶ್ರೀ ನಿಸಾರ್ ಅಹ್ಮದ್ ಇಕ್ಬಾಲ್ ಮೆನ್ ಶನ್ ಸುರತ್ಕಲ್. 15-11-2007 ಪ್ರಾರಂಭಿಸಲಾಗಿಲ್ಲ.
1

2

3

ಪ್ಯಾಕೇಜ್ ನಂ IV:-

ಭಟ್ನಗರ ರಸ್ತೆ, ಕಾಪಿಕಾಡು, ಅಡ್ಡ ರಸ್ತೆ, ಅಂಬೇಡ್ಕರ್ ನಗರ ಮತ್ತು ಸಂಪರ್ಕ ರಸ್ತೆಗಳನ್ನು ಅಭಿವೃದ್ದಿ ಪಡಿಸಿ ಫೇವರ್ ಫಿನಿಶ್ ಡಾಮರೀಕರಣ.

ವಿದ್ಯಾರಣ್ಯ ನಗರ ರಸ್ತೆ ಕಾಂಕ್ರೀಟಿಕರಣ ಮತ್ತು ಚರಂಡಿ ಅಭಿವೃದ್ದಿ.

ರಾ.ಹೆ.17 ಪೆಟ್ರೋಲ್ ಪಂಪ್ ಬಳಿಯಿಂದ ಸೇವಂತಿಗುಡ್ಡೆ ರಸ್ತೆ ಅಭಿವೃದ್ದಿ ಪಡಿಸಿ ಫೇವರ್ ಫಿನಿಶ್ ಡಾಮರೀಕರಣ.

25.00 ಶ್ರೀ ನಿಸಾರ್ ಅಹ್ಮದ್ ಇಕ್ಬಾಲ್ ಮೆನ್ ಶನ್ ಸುರತ್ಕಲ್. 15-11-2007 ಪ್ರಾರಂಭಿಸಲಾಗಿಲ್ಲ
1

2

3

ಪ್ಯಾಕೇಜ್ ನಂ:-V:-

ಅಲೇಕಲ ಅರಬ್ಬೀ ಬೀಡಿ ಕಂಪೆನಿಯಂದ ಅಲೇಕಲ ಜಾರ ಮದ್ರಸವರೆಗೆ ರಸ್ತೆ ಕಾಂಕ್ರೀಟಿಕರಣ ಮತ್ತು ಅಭಿವೃದ್ದಿ.

ಬರಕಾ ಅಡ್ಡ ರಸ್ತೆ ಕಾಂಕ್ರೀಟಿಕರಣ ಮತ್ತು ಚರಂಡಿ ಅಭಿವೃದ್ದಿ.

ಹಳೇಕೋಟೆ ಮತ್ತು ಪಟೇಲ್ ಕಂಪೌಂಡ್ ರಸ್ತೆ ಅಭಿವೃದ್ದಿ ಪಡಿಸಿ ಕಾಂಕ್ರೀಟಿಕರಣ.

 

20.00 ಶ್ರೀ ರಾಜು ಪೂಜಾರಿ ಪಾರಂಪಳ್ಳಿ ಉಡುಪಿ 7-11-2007 ಪ್ರಗತಿಯಲ್ಲಿದೆ
1

2

3

ಪ್ಯಾಕೇಜ್ ನಂ:-VI:-

ಉಳ್ಳಾಲ ಬೈಲು ವೈದ್ಯನಾಥ ನಗರ ಪ್ರದೇಶದ ರಸ್ತೆ ಅಭಿವೃದ್ದಿಪಡಿಸಿ ಡಾಮಾರೀಕರಣ.

ಕಲ್ಲಾಪು ಅಂಬತ್ತಡಿಯಲ್ಲಿ 90ಮೀ ರಸ್ತೆ ಕಾಂಕ್ರೀಟಿಕರಣ ಮತ್ತು ಚರಂಡಿ ರಚನೆ.

ಮಾರ್ಗತಲೆಯಿಂದ ಉಳಿಯ ಮೂಡಾಯಿ-ಪಡ್ಡಾಯಿ ದೇವಸ್ಥಾನ ಸಂಪರ್ಕಿಸುವ ರಸ್ತೆ ಅಭಿವೃದ್ದಿ ಪಡಿಸುವುದು.

 

17.50 ಶ್ರೀ ವಿಶ್ವನಾಥ ಶೆಟ್ಟಿ ಅಡ್ಯಾರ್ ಗುತ್ತು ಹೌಸ್ , ಅಡ್ಯಾರ್ 3-11-2007 ಪ್ರಗತಿಯಲ್ಲಿದೆ

 

1

2

ಪ್ಯಾಕೇಜ್ ನಂ:-VII:-

ಮುಡಿಪೋಡಿ ರಸ್ತೆ ಅಭಿವೃದ್ದಿ ಪಡಿಸಿ ಡಾಮರೀಕರಣ.

ತಾರಿಪಡ್ಪುನಿಂದ ಕಲ್ಲಾಪು ರಸ್ತೆ ಸಂಪರ್ಕಿಸಿ ರಸ್ತೆ ಅಭಿವೃದ್ದಿ ಪಡಿಸುವುದು.

10.00 ಶ್ರೀ ನಿಸಾರ್ ಅಹ್ಮದ್ ಇಕ್ಬಾಲ್ ಮೆನ್ ಶನ್ ಸುರತ್ಕಲ್. 3-11-2007 ಪ್ರಗತಿಯಲ್ಲಿದೆ
1 ಪ್ಯಾಕೇಜ್ ನಂ:-VIII:-

ಉಳ್ಳಾಲ ಪುರಸಭಾ ಸಿಬ್ಬಂಧಿಗಳಿಗೆ ವಸತಿಗೃಹ ನಿರ್ಮಾಣ.

 

10.00 ಶ್ರೀ ವಿಶ್ವನಾಥ ಶೆಟ್ಟಿ ಶಾಂಗ್ರಿಲ್ಲಾ ಅಪಾರ್ಟ್ ಮೆಂಟ್ ಬೆಂಗಳೂರು

 

ಕಟ್ಟಡದ ನಿವೇಶನ ಬದಲಾವಣೆ ಇರುವ ಕಾರಣ ಕಾರ್ಯಾದೇಶ ನೀಡಲಾಗಿಲ್ಲ.
1

 

 

2

ಪ್ಯಾಕೇಜ್ ನಂ.IX:-

ಉಳ್ಳಾಲ ಪುರಸಭೆ ವ್ಯಾಪ್ತಿಯ 3ನೇ ವಾರ್ಡ್ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಬಳಿ ಆನಂದಿ ಕರ್ಕೇರಾರ ಅಂಗಡಿ ಬಳಿಯಿಂದ ತುಳಸಿ ಪುತ್ರನ್ ರವರ ಮನೆಯ ಹಿಂಬದಿಯವರೆಗೆ, ರಘುರಾಮ (ಗೋಕುಲ್ ಅಂಗಡಿ) ರ ಅಂಗಡಿ ಬಳಿಯಿಂದ ತುಳಸಿ ಪುತ್ರನ್ ರವರ ಹಿಂಬದಿಯವರೆಗೆ, ಹಳೆ ಪೊಲೀಸ್ ಸ್ಟೇಷನ್ ಬದಿಯಿಂದ ಕೂಸಪ್ಪ ಬಂಗೇರರವರ ಮನೆತನಕ ರಸ್ತೆ ಕಾಂಕ್ರೀಟಿಕರಣ.

ಅಬ್ಬಂಜರ-ಧರ್ಮನಗರ ಲಿಂಕ್ ರಸ್ತೆ ಮತ್ತು ಧರ್ಮನಗರ-ಸುಂದರಿಭಾಗ್ ಲಿಂಕ್ ರಸ್ತೆ ಡಾಮಾರೀಕರಣ.

 

10.055 ಶ್ರೀ ಪ್ರವೀಣ್ ವೇಗಸ್ ಉಳ್ಳಾಲ ಹೊಯಿಗೆ, ಉಳ್ಳಾಲ 23-10-2007 ಪ್ರಗತಿಯಲ್ಲಿದೆ
1

2

3

 

ಪ್ಯಾಕೇಜ್ ನಂ.XI:-

ಚೆಂಬುಗುಡ್ಡೆ ಸ್ಮಶಾನದಿಂದ ಚೆಂಬುಗುಡ್ಡೆ ಸೈಟುವರೆಗೆ ರಸ್ತೆ ಅಭಿವೃದ್ದಿ ಡಾಮರೀಕರಣ.

ಚೆಂಬುಗುಡ್ಡೆ ಸೈಟಿನಿಂದ ಚೆಂಬುಗುಡ್ಡೆ ಮಸೀದಿಗೆ ಹೋಗುವ ರಸ್ತೆ ಕಾಂಕ್ರೀಟಿಕರಣ ಮತ್ತು ಚರಣಡಿ ನಿರ್ಮಾಣ.

ತೊಕ್ಕೋಟ್ಟು ಆರಾಧನ ಚಿಕನ್ ಸ್ಟಾಲುನಿಂದ ನಾಗೇಶ್ ಕೆರೆಬೈಲು ಮನೆತನಕ ಮತ್ತು ಕಲ್ಲಾಪು ಸರ್ಕಲ್ ಮಿಲ್ಲಿನಿಂದ ಲಿಲ್ಲಿ ಬಾಯಿ ಮನೆವರೆಗೆ ರಸ್ತೆ ಅಭಿವೃದ್ದಿಪಡಿಸಿ ಡಾಮಾರೀಕರಣ.

 

13.00 ಶ್ರೀ ವಿಶ್ವಾನಾಥ ಶೆಟ್ಟಿ ಅಡ್ಯಾರ್ ಗುತ್ತು ಹೌಸ್ , ಅಡ್ಯಾರ್ 23-10-2007 ಪ್ರಗತಿಯಲ್ಲಿದೆ
1

 

2

ಪ್ಯಾಕೇಜ್ ನಂ.XII:-

ಉಳ್ಳಾಲ ಬೈಲು ಬೊಟ್ಟು ಹಬೀಬನ ಮನೆಯಿಂದ ಉಳ್ಳಾಲ ಬೈಲು ಕಾಲುಸಂಕದವರೆಗೆ ತೋಡಿಗೆ ಬದಿ ಕಟ್ಟುವುದು, ಧರ್ಮನಗರ ಮುಖ್ಯ ರಸ್ತೆ ಬಳಿ ಬದಿ ಕಟ್ಟುವುದು. ಉಳ್ಳಾಲ ಬೈಲು ಬೊಟ್ಟು ಆಲೀಯಬ್ಬನ ಮನೆಯಿಂದ ಕಾಲುಸಂಕದವರೆಗೆ ರಸ್ತೆ ಕಾಂಕ್ರೀಟಿಕರಣ.

ಅಬ್ಬಕ್ಕ ನಗರ 3ನೇ ಅಡ್ಡ ರಸ್ತೆ ಭವಾನಿ ಶೆಡ್ತಿ ಮನೆ ಬಳಿಯಿಂದ ಹೇಮಂತ್ ಶೆಡ್ತಿ ಮನೆಯವರೆಗೆ ರಸ್ತೆ ಬದಿ ಕಟ್ಟುವುದು ಮತ್ತು ಸುಂದರಿಬಾಗ್ ಮಸೀದಿ ಬಳಿ ತೋಡಿನಿಂದ ಬೈದರಪಾಲು ಸೀತಕ್ಕ ಮನೆವರೆಗೆ ಚರಂಡಿ ನಿರ್ಮಾಣ.

 

10.50 ಶ್ರೀ ಬಿ.ಎ.ಹಮೀದ್ , ಬೆಳ್ಮ ರೆಂಜಾಡಿ , ದೇರಳಕಟ್ಟೆ 23-10-2007 ಪ್ರಗತಿಯಲ್ಲಿದೆ
1 ಪ್ಯಾಕೇಜ್ ನಂ.XV:

ಉಳ್ಳಾಲ ಪುರಸಭೆ ವ್ಯಾಪ್ತಿಯಲ್ಲಿ (ವಿದ್ಯುತ್) ಇಂಧನ ಉಳಿತಾಯ ವಿದಾನ ಅಳವಡಿಸುವುದು.

10.00   ಇದರಲ್ಲಿ ಟೆಕ್ನಿಕಲ್ ಬಿಡ್ ತೆರೆಯಲಾಗಿದ್ದು ಪ್ರಾತ್ಯಕ್ಷಿಕೆ (Demonstration) ಪ್ರಕ್ರಿಯೆ ಜಾರಿಯಲ್ಲಿರುತ್ತದೆ.